ಪುತ್ತೂರು: ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಡಾ. ನಝೀರ್ಸ್ ಡಯಾಬಿಟಿಸ್ ಸೆಂಟರ್ನಲ್ಲಿ ಉಚಿತ ತಪಾಸಣಾ ಶಿಬಿರ
ಮಧುಮೇಹ ದೊಡ್ಡ ಕಾಯಿಲೆಯಲ್ಲ; ಜೀವನಶೈಲಿ ಬದಲಿಸಿದರೆ ಗೆಲ್ಲಬಹುದು”— ಡಾ. ನಝೀರ್ ಅಹಮದ್-“ಆರೋಗ್ಯವಂತ ಸಮಾಜಕ್ಕೆ ಡಾ. ನಝೀರ್ ಅವರ ಕೊಡುಗೆ ಶ್ಲಾಘನೀಯ” — ಪ್ರೊ. ದತ್ತಾತ್ರೇಯ ರಾವ್
ಪುತ್ತೂರು: ವಿಶ್ವ ಮಧುಮೇಹ ದಿನದ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್ನಲ್ಲಿರುವ ಡಾ. ನಝೀರ್ಸ್ ಡಯಾಬಿಟಿಸ್ ಸೆಂಟರ್ ನಲ್ಲಿ ಉಚಿತ ಥೈರಾಯ್ಡ್, HBA1C, ಶುಗರ್, ಕೊಲೆಸ್ಟ್ರಾಲ್ ಹಾಗೂ ಮೂಳೆ ಸಾಂದ್ರತೆ (BMD) ಮಾಹಿತಿ ಮತ್ತು ತಪಾಸಣಾ ಶಿಬಿರ ನವೆಂಬರ್ 14ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ…
