ಹಾರಾಡಿ ರೈಲ್ವೇ ಸೇತುವೆ, ಕೆದಿಲ, ಕೊಳ್ತಿಗೆ ಮತ್ತು ಒಳಮೊಗ್ರುನಲ್ಲಿ ಹೊಸ ಸೇತುವೆ ನಿರ್ಮಾಣ
ಒಟ್ಟು ೧೬ ಕೋಟಿ ರೂ ಅನುದಾನಕ್ಕೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ರೈಲ್ವೇ ಸೇತುವೆ ನಿರ್ಮಾಣ ಹಾಗೂ ಕೊಳ್ತಿಗೆ, ಕೆದಿಲ ಮತ್ತು ಒಳಮೊಗ್ರು ಗ್ರಾಮದ ಮುಳಿಯಡ್ಕದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಒಟ್ಟು ೧೬ ಕೋಟಿ ರೂ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೊಳಿಯವರಿಗೆ ಶಾಸಕ ಅಶೋಕ್ ರೈ ಮನವಿ…
