ಪುತ್ತೂರು :ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಚಿನ್ನಾಭರಣಗಳ ಶಾಪಿಂಗ್ನ ‘ವರುಷದ ಹರುಷ’
ಪುತ್ತೂರು:ವರುಷಕ್ಕೊಮ್ಮೆ ಬರುವ ಹಬ್ಬಗಳು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ, ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ.ಹಾಗೆಯೇ, ವ್ಯಾವಹಾರಿಕ ಜಗತ್ತಿನಲ್ಲೂ ವರ್ಷಕ್ಕೊಮ್ಮೆ ನಡೆಸುವ ವಿಶೇಷ ವಾಷಿಗೆ ಮಾರಾಟ ಉತ್ತವಗಳಿಂದ ಸಂಸ್ಥೆ ಮತ್ತು ಗ್ರಾಹಕರ ‘ಚಿನ್ನ’ದಂತ ಬಾಂಧವ್ಯ ಅನ್ನಷ್ಟು ಹೊಳವಾಗಿ ಗಟ್ಟಿ ಗೊಳ್ಳಲು ಕಾರಣವಾಗುತ್ತದೆ ಎಂಬ ಆಶಯದೊಂದಿಗೆ, ಪುತ್ತೂರಿನ…
