Category: ಕರಾವಳಿ

ಬಹುಮುಖ ಪ್ರತಿಭೆ, ಖ್ಯಾತ ನಿರೂಪಕ, ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ..!!

ಪುತ್ತೂರು: ಬಹುಮುಖ ಪ್ರತಿಭೆ, ಖ್ಯಾತ ನಿರೂಪಕ, ಉತ್ತಮ ಸಂಘಟಕ ಹಾಗೂ ಸಮರ್ಪಿತ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರು ಈ ವರ್ಷದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದ ಪೊರ್ದಾಲ್ ನಿವಾಸಿಯಾದ ಬಾಲಕೃಷ್ಣ ರೈ…

ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಜೆ.ಸಿ. ಅಡಿಗ ಆಯ್ಕೆ..!!ವೈದ್ಯಕೀಯ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿರುವ ಚೇತನ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಗೌರವ..!!

ಪುತ್ತೂರು: ಕಳೆದ ನಾಲ್ಕು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಪುತ್ತೂರಿನ ಚೇತನಾ ಆಸ್ಪತ್ರೆಯ ಒಳರೋಗ ತಜ್ಞರಾದ ಡಾ. ಜೆ.ಸಿ. ಅಡಿಗ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉಡುಪಿ…

ಅ.31 ರಿಂದ ನ.3ರ ತನಕ ಪುತ್ತೂರಿನಲ್ಲಿ ಬೃಹತ್ ಆಹಾರ, ಸ್ವದೇಶಿ ಮೇಳ

ಪುತ್ತೂರು : ಪುತ್ತೂರಿನ ಅರುಣ ಕಲಾಮಂದಿರದಲ್ಲಿ ಕುಂದಾಪುರದ ಬೆನಕ ಇವೆಂಟ್ಸ್ ನ ಆಶ್ರಯದಲ್ಲಿ ಬೃಹತ್‌ ಆಹಾರ ಮತ್ತು ಸ್ವದೇಶಿ ಮೇಳ ಕಾರ್ಯಕ್ರಮವು ಅ.31ರಿಂದ ನ.03ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ನೈಸರ್ಗಿಕ ಸೌಂದರ್ಯ ವರ್ದಕಗಳು, ಖಾದಿ ಉತ್ಪನ್ನಗಳು, ದೇಶಿಯ ಆಹಾರಗಳು, ನಿತ್ಯ ಬಳಕೆ ವಸ್ತುಗಳು,…

ಪುತ್ತೂರು:ಅ. 31 “ಕತ್ರಿಬೈಲ್ ಮಲ್ಟಿ-ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇಂಪ್ಲಾಂಟ್ ಸೆಂಟರ್” ಉದ್ಘಾಟನೆ

ಪುತ್ತೂರು: ನಗರದ ಎಪಿಎಂಸಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆ ಹತ್ತಿರ, ಚಿತ್ತಾರ ಸೈನ್ ಗ್ಯಾಲರಿ ಹಿಂದೆ ನೂತನವಾಗಿ ನಿರ್ಮಿತ “ಕತ್ರಿಬೈಲ್ ಮಲ್ಟಿ-ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇಂಪ್ಲಾಂಟ್ ಸೆಂಟರ್” ನಾಳೆ (ಅ.31) ಬೆಳಗ್ಗೆ 10.30ಕ್ಕೆ ಶುಭಾರಂಭವಾಗಲಿದೆ. ಈ ಕ್ಲಿನಿಕ್‌ನಲ್ಲಿ ವಿವಿಧ ದಂತ ಚಿಕಿತ್ಸಾ…

ನ.01- ಧನ್ವಂತರಿ ಲ್ಯಾಬೋರೇಟರಿ ಪುತ್ತೂರು ನೆಹರುನಗರ ಶಾಖೆಯಲ್ಲಿ “ಉಚಿತ” ಥೈರಾಯ್ಡ್, ಮಧುಮೇಹ ತಪಾಸಣಾ ಶಿಬಿರ..!!

ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಪುತ್ತೂರು ನೆಹರುನಗರ ಶಾಖೆಯಲ್ಲಿ ನ. 01ರಂದು ಒಂದು ದಿನ ಉಚಿತ ಥೈರಾಯಿಡ್ (TSH) ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ ಮಾದರಿಯ…

ವಿಟ್ಲ ಹನಿ ಟ್ರ್ಯಾಪ್ ಸುಲಿಗೆ ಪ್ರಕರಣ – ಪ್ರಮುಖ ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ವಿಟ್ಲ: ಕೇರಳ ಮೂಲದ ಉದ್ಯೋಗಿಯಾಗಿರುವ ಅಶ್ರಫ್ ಎಂಬಾತನಿಗೆ ಹನಿ ಟ್ರ್ಯಾಪ್ ಮಾಡಿ ಸುಮಾರು 45 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪ್ರಮುಖ ಮೂರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.…

ಸವಣೂರು ವಲಯ ಮಟ್ಟದ ಕ್ರೀಡಾಕೂಟ – ಮುಂಡೂರು ಶಾಲಾ ಪ್ರತಿಭೆಗಳು ತಾಲೂಕು ಮಟ್ಟಕ್ಕೆ ಆಯ್ಕೆ..!!

ಪುತ್ತೂರು: ಕೆ.ಪಿ.ಎಸ್. ಕೆಯ್ಯೂರು ನಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮುಂಡೂರು ಶಾಲೆಯ ವಿದ್ಯಾರ್ಥಿಗಳು ಶ್ರೇಷ್ಠತೆ ಪ್ರದರ್ಶಿಸಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಂಬಟ ಅಬ್ದುಲ್ ಝಿಯಾದ್ ಎಂ.ಐ…

ಕೈ ಬರಹದಲ್ಲಿ ಕುರಾನ್ ಬರೆಯುವ ಮೂಲಕ ಮರ್ಕಝ್ ವಿದ್ಯಾರ್ಥಿನಿ ಸಜ್ಲಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

ಬೆಳಂದೂರು/ಬೈತಡ್ಕ: ಪವಿತ್ರ ಕುರಾನ್ ಗ್ರಂಥವನ್ನು ಸಂಪೂರ್ಣವಾಗಿ ಕೈ ಬರಹದಲ್ಲಿ ಕಲಂನಿಂದ ಇಂಕ್ ಮೂಲಕ ಬರೆದು ವಿಶೇಷ ಸಾಧನೆ ಮಾಡಿದ ಕುಂಬ್ರ ಮರ್ಕಝ್ ಪದವಿ ವಿಭಾಗದ ವಿದ್ಯಾರ್ಥಿನಿ ಸಜ್ಲಾ ಇಸ್ಮಾಯಿಲ್ ಬೈತಡ್ಕ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ನೋಂದಾಯಿಸಿಕೊಂಡು ಐಬಿಆರ್…

ಪೋಲಿಯೋ ನಿರ್ಮೂಲನೆಗೆ ಜಾಗೃತಿ – ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ನಲ್ಲಿ ವಿಶ್ವ ಪೋಲಿಯೋ ದಿನ ಆಚರಣೆ..!!

ಪುತ್ತೂರು: ಪ್ರಗತಿ ಆಸ್ಪತ್ರೆ, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜ್ ಬೋಳ್ವಾರ್ ಪುತ್ತೂರು ಇಲ್ಲಿ ವಿಶ್ವ ಪೋಲಿಯೋ ದಿನದ ಅಂಗವಾಗಿ “ಪೋಲಿಯೋ ನಿರ್ಮೂಲನೆ ಜಾಗೃತಿ” ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಪುತ್ತೂರು ರೋಟರಿ ಕ್ಲಬ್, ರೋಟರಿ ಪುತ್ತೂರು…

ಪುತ್ತೂರು :ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಊರಿನಲ್ಲಿ ದ್ವೇಷ ಭಾಷಣ: ಶಾಸಕರ ಮೌನಕ್ಕೆ ಎಸ್‌ಡಿಪಿಐ ಟೀಕೆ..!!

ಪುತ್ತೂರು: ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿಯಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅವಮಾನಕಾರಿಯಾಗಿ ಮಾತನಾಡಿ, ದ್ವೇಷ ಪ್ರಚೋದನೆಯನ್ನು ಉಂಟುಮಾಡಿದ ಆರೋಪ ಎದುರಿಸುತ್ತಿರುವ ಪ್ರಭಾಕರ ಭಟ್ ಕುರಿತಾಗಿ ಪುತ್ತೂರು ಶಾಸಕರು ಮೌನ ವಹಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪ್ರಶ್ನಿಸಿದೆ. ದ್ವೇಷ ಭಾಷಣದ…

Join WhatsApp Group
error: Content is protected !!