ಆದರ್ಶ ಸಹಕಾರಿ ಸಂಘದ ಮಹಾಸಭೆ – “ಆದರ್ಶ ಸಹಕಾರಿ ಸಂಘದಿಂದ 250 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ”
ಪುತ್ತೂರು: ಸಮಾಜದಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುತ್ತಿರುವಾಗ, ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡುವ ಕಾರ್ಯದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ನಿಜಕ್ಕೂ ಮಾದರಿಯಾಗಿದೆ. ಶನಿವಾರ ನಗರದ ದರ್ಬೆಯ ಪ್ರಶಾಂತ್ ಮಹಲ್‌ನ ಸನ್ನಿಧಿ ಹಾಲ್ ನಲ್ಲಿ ಸಂಘದ ವತಿಯಿಂದ ನಡೆದ “ವಿದ್ಯಾನಿಧಿ – ಸಹಾಯಧನ…
