ಪುತ್ತೂರು :ಗಾಳಿ ಮಳೆ ಆರ್ಭಟ: ರಾಜ್ಯದ 3ನೇ ಅತಿ ಎತ್ತರದ ರಾಷ್ಟ್ರಧ್ವಜ ಭೂಸ್ಪರ್ಶ..!!!
ಪುತ್ತೂರು: ಸೋಮವಾರ (ಮಾ.16) ಸುರಿದ ಗಾಳಿ ಮಳೆಯ ಆರ್ಭಟಕ್ಕೆ ನೆಲ್ಲಿಕಟ್ಟೆ ಉದ್ಯಾನವನದಲ್ಲಿ ಹಾರಾಡುತ್ತಿದ್ದ ರಾಜ್ಯದ ಮೂರನೇ ಅತಿ ಎತ್ತರದ ರಾಷ್ಟ್ರಧ್ವಜ ಭೂಸ್ಪರ್ಶಗೊಂಡ ಘಟನೆ ನಡೆದಿದೆ.ತೀವ್ರ ಗಾಳಿಯಿಂದ ಧ್ವಜದ ದಾರ ಕಡಿದು, ಧ್ವಜವು ಸಮೀಪದ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್…
