ರಾಧಾ’ಸ್‌ನಲ್ಲಿ ಮತ್ತೆ ಬಂದಿದೆ ಆಫರ್‌ಗಳ ‘ಬಿಗ್‌ಬಾಸ್ ರಾಧಾ’ಸ್ ಉತ್ಸವ’
ಪುತ್ತೂರು: ಪುತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಮತ್ತೆ ವಿನೂತನ ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಜವುಳಿ ಖರೀದಿಗೆ ಅಮೋಘ ಡಿಸ್ಕೊಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ರಾಧಾ’ಸ್ ಉತ್ಸವವು ಅ.7ರಿಂದ ಪ್ರಾರಂಭಗೊಂಡಿದೆ. ಕಳೆದ 29 ವರ್ಷಗಳಿಂದ…
