ಚೆನ್ನೈ ‘ಪಾರಾಕಾನ್ 4.0’ ಸಮ್ಮೇಳನದಲ್ಲಿ ಬೊಳುವಾರು ಪ್ರಗತಿ ಎಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ..!!
ಪುತ್ತೂರು: ಬೊಳುವಾರು ಪುತ್ತೂರಿನ ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಯ ಎಲೈಡ್ ಹೆಲ್ತ್ ಸೈನ್ಸ್ ವಿಭಾಗದ ಮೂರನೇ ವರ್ಷದ ಎಮರ್ಜನ್ಸಿ ಮತ್ತು ಟ್ರೊಮಾ ಕೇರ್ ಕೋರ್ಸ್‌ನ ವಿದ್ಯಾರ್ಥಿಗಳು ಚೆನ್ನೈನ ಪ್ರಸಿದ್ಧ ಎಸ್.ಆರ್.எಂ. ಕಾಲೇಜಿನಲ್ಲಿ ನಡೆದ ‘ಪಾರಾಕಾನ್ 4.0’ ಎಂಬ ಎರಡು ದಿನಗಳ ಕಾರ್ಯಾಗಾರ…
