ಕಾಲೇಜಿಗೆ ಬಂದ ಯುವತಿ ಡ್ರಗ್ಸ್ ಪೆಡ್ಲರ್ ಆಗಿ ಸಿಕ್ಕಿಬಿದ್ದಳು..!!!
ಅ ಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿದ್ದ ಬರೋಬ್ಬರಿ 37.229 ಗ್ರಾಂ MDMA ಡ್ರಗ್ಸ್ ಜೊತೆ ಯುವತಿ ಹಾಗೂ ಯುವಕನೊಬ್ಬನನ್ನು ಬಂಧಿಸಿದ್ದಾರೆ.ಕೇರಳದ ಕೋತಮಂಗಲಂನಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಯುವತಿ ಪೀರುಮೇಡು ಎಲಪ್ಪಾರ ಹೆಲಿಬೆರಿಯಾದ…
