ಕುತ್ತಿಗೆಗೆ ಸುತ್ತಿಕೊಂಡಿದ್ದ ನಾಗರಹಾವು ಕಚ್ಚಿ ಉರಗ ರಕ್ಷಕ ಸಾವು : ವಿಡಿಯೋ ವೈರಲ್ | WATCH VIDEO
ಹಾವುಗಳನ್ನು ರಕ್ಷಿಸುವ ಕಾಯಕವನ್ನೇ ಮೈಗೂಡಿಸಿಕೊಂಡಿದ್ದ ವ್ಯಕ್ತಿಯೊಬ್ಬರು, ತಾವು ರಕ್ಷಿಸಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ. ದೀಪಕ್ ಎಂಬ ಉರಗ ಪ್ರೇಮಿ ಈ ದುರಂತಕ್ಕೆ ಬಲಿಯಾದವರು. ಘಟನೆಯ ಹಿನ್ನೆಲೆ:ದೀಪಕ್ ಆ ಭಾಗದಲ್ಲಿ ಹಾವುಗಳನ್ನು ರಕ್ಷಿಸುವ ಮೂಲಕ ಜನಪ್ರಿಯರಾಗಿದ್ದರು.…
