ಶಿಕ್ಷಕ ಮುಹಮ್ಮದ್ ಸವಾದ್ ಆತ್ಮಹ*ತ್ಯೆ..!!
ಕುಂಬಳೆ: ಸಮೀಪದ ಮೊಗ್ರಾಲ್ನಲ್ಲಿ ಬೂತ್ ಮಟ್ಟದ ಅಧಿಕಾರಿ ಹಾಗೂ ಶಿಕ್ಷಕರಾಗಿದ್ದ ಮುಹಮ್ಮದ್ ಸವಾದ್ (32) ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ.ಶನಿವಾರ ಬೆಳಿಗ್ಗೆಯಿಂದ ಅವರು ನಾಪತ್ತೆಯಾಗಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ನಂತರ ಅವರ ಬೈಕ್ ಸ್ಥಳೀಯ ಸೇತುವೆ…
