ಕಾಡುಹಂದಿ ಢಿಕ್ಕಿ ಹೊಡೆದು ಸ್ಕೂಟರ್ ಅಪಘಾತ: ಗಾಯಾಳು ಮೃತ್ಯು:ಆಯಂಬುಲೆನ್ಸ್ಗೆ ಬೈಕ್ ಢಿಕ್ಕಿ: ಇಬ್ಬರು ಗಂಭೀರ
ಹರೇಕಳ ಖಂಡಿಗ ಹಳೆ ಪಂಚಾಯತ್ ಬಳಿ ಶನಿವಾರ ತಡರಾತ್ರಿ ಸ್ಕೂಟರ್ಗೆ ಕಾಡು ಹಂದಿ ಢಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಕೊಲ್ಕೆ ಮೇಗಿನ ಮನೆ ನಿವಾಸಿ ದೇವಕಿ (72) ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪುತ್ರ ಹಾಗೂ…
