ಬಂಟ್ವಾಳ: ಅನಧಿಕೃತ ಸರ್ಕಾರಿ ಲೆಟರ್ಹೆಡ್ ಬಳಕೆ -ಪ್ರಭಾಕರ್ ಪ್ರಭು ವಿರುದ್ಧ ಪ್ರಕರಣ ದಾಖಲು..!!
ಬಂಟ್ವಾಳ:ತಾಲೂಕು ಪಂಚಾಯತ್ ಬಂಟ್ವಾಳದ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ (45) ಅವರ ದೂರು ಆಧರಿಸಿ, ಮಾಜಿ ಸದಸ್ಯ ಪ್ರಭಾಕರ್ ಪ್ರಭು ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಪ್ರಭಾಕರ್ ಪ್ರಭು ಅವರು “ತಾಲೂಕು ಪಂಚಾಯತ್ ಬಂಟ್ವಾಳ” ಎಂಬ…
