‘ಮೊದಲ ರಾತ್ರಿ’ ಯನ್ನು ನಿರಾಕರಿಸುತ್ತಿದ್ದಳು ವಧು; ಅಸಲಿ ಸತ್ಯ ಬಹಿರಂಗವಾದಾಗ ವರನಿಗೆ ʼಶಾಕ್ʼ
ರಾ ಜಸ್ಥಾನದ ಜೋಧ್ಪುರದ ಗಜೇಂದ್ರ ನಗರದಲ್ಲಿ ಇತ್ತೀಚೆಗೆ ವಿವಾಹವಾಗಿದ್ದ ಯುವಕನೊಬ್ಬ ʼಮೊದಲ ರಾತ್ರಿʼ ಯ ಕನಸು ಕಾಣುತ್ತಿದ್ದರೆ ವಧು ಮಾತ್ರ ಅದನ್ನು ನಿರಾಕರಿಸುತ್ತಲೇ ಬಂದಿದ್ದಳು. ಕೊನೆಗೂ ಅಸಲಿ ಸತ್ಯ ಬಹಿರಂಗವಾದಾಗ ವರನಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಹೌದು, ಈ…
