ಧರ್ಮಸ್ಥಳ: ಕನ್ವೆನ್ಸನ್ ಹಾಲ್ನಲ್ಲಿ ಅಕ್ರಮ ಜೂಜಾಟ – 13 ಮಂದಿ ವಶಕ್ಕೆ
ಧರ್ಮಸ್ಥಳ ಗ್ರಾಮದ ಕನ್ಯಾಡಿ–2ರಲ್ಲಿ ಇರುವ ಅರ್ಕ ಕನ್ವೆನ್ಸನ್ ಹಾಲ್ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದುದನ್ನು ಧರ್ಮಸ್ಥಳ ಠಾಣಾ ಪೊಲೀಸರು ಪತ್ತೆಹಚ್ಚಿದ್ದಾರೆ. ಜೋರಾಗಿ ಬೊಬ್ಬೆ ಹೊಡೆಯುವುದರಿಂದ ಅಸುಪಾಸಿನವರಿಗೆ ತೊಂದರೆ ಆಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, 13 ಮಂದಿಯನ್ನು ವಶಕ್ಕೆ ಪಡೆದು…
