ರ್ಯಾಗಿಂಗ್ ಗೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್ ನೋಟ್ನಲ್ಲಿ ಸಹಪಾಠಿಗಳ ಹೆಸರು ಉಲ್ಲೇಖ
ಸಹಪಾಠಿಗಳರ್ಯಾಗಿಂಗ್ ಗೆ(Raging)ಮನನೊಂದಎಂಎಅಂತಿಮವರ್ಷದವಿದ್ಯಾರ್ಥಿನಿ (Student) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆಬಾಗಲಕೋಟೆ (Baglkot) ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿನಡೆದಿದೆ. ರ್ಯಾಗಿಂಗ್ ಬಗ್ಗೆಡೆತ್ ನೋಟ್ (Death Note) ಬರೆದಿಟ್ಟು ಅಂಜಲಿ ಮುಂಡಾಸ (21) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಭಂಡಾರಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ…
