ಯುದ್ಧಕ್ಕೆ ಬಂದು ಓಡಿಹೋದ ಟ್ರಂಪ್..’ ದೊಡ್ಡಣ್ಣ ಕದನ ವಿರಾಮ ಘೋಷಣೆಗೆ ಇರಾನ್ ವ್ಯಂಗ್ಯ
ಇರಾನ್ (Iran) ಜೊತೆಗಿನ ಯುದ್ಧಕ್ಕೆ ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಆದರೆ ಟ್ರಂಪ್ ಮಾತಿಗೆ ಇರಾನ್ ಒಪ್ಪಿಲ್ಲ. ನಮ್ಮ ಜೊತೆ ಚರ್ಚೆ ಮಾಡದೇ ಕದನ ವಿರಾಮ ಘೋಷಿಸಿದ್ದಾರೆ. ಅಮೆರಿಕ ಸೋಲುತ್ತಿದೆ…
