ಇಸ್ರೇಲ್ ಮೇಲೆ ಕ್ಲಸ್ಟರ್ ಬಾಂಬ್ ಪ್ರಯೋಗ ಮಾಡಿದ ಇರಾನ್..!
ಇ ರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇರಾನ್ ಇಸ್ರೇಲ್ನ ಕೇಂದ್ರ ಭಾಗವನ್ನು ಗುರಿಯಾಗಿಸಿ ಕ್ಲಸ್ಟರ್ ಬಾಂಬ್ಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಸ್ರೇಲ್ನ ರಾಜಧಾನಿ ಟೆಲ್ ಅವೀವ್ ನಗರದಲ್ಲಿ ಗಂಭೀರ ಹಾನಿಯಾಗಿದೆ. ಇರಾನ್ ಬಿಡುಗಡೆ…
