ಟ್ರಯಲ್ ತೂಪೆ ಪಂದ್ ಬೈಕ್ ಪತೊಂದು ಪೋಯಿನಾಯೆ ಪಿರ ಬತ್ತಿಜೆಗೆ..!!
ಬಿ.ಸಿ. ರೋಡ್ ಕೈಕಂಬದ ಯಮಹಾ ಶೋರೂಂನಲ್ಲೊಂದು ವಿಚಿತ್ರ ಘಟನೆ..!
ಈ ಬೈಕ್ ನಿಮಗೆ ಕಾಣಸಿಕ್ಕಿದ್ರೆ ತಕ್ಷಣವೇ ಮಾಹಿತಿ ಕೊಡಿ..!!
ಬಂಟ್ವಾಳ : ಬಿ.ಸಿ.ರೋಡಿನ ಕೈಕಂಬದ ಯಮಹಾ ಯಶಸ್ವಿ ರೈರ್ಸ್ ಶೋರೂಂಗೆ ಆರ್ 15 ವಿ 4 ಬ್ಲೂ ಬೈಕ್ ನೋಡಲು ಬಂದ ವ್ಯಕ್ತಿಯೋರ್ವ ಟ್ರಯಲ್ ನೋಡಲು ಹೋಗಿ ಬೈಕ್ ಸಮೇತ ಪರಾರಿಯಾದ ಘಟನೆ ನಡೆದಿದೆ. ವ್ಯಕ್ತಿ ಮಂಗಳೂರಿನತ್ತ ಪ್ರಯಾಣ ಬೆಳೆಸಿರುವುದಾಗಿ ಅಂಗಡಿ…
