ಒನ್ ವೇನಲ್ಲಿ ಬಂದು ಡಿಸಿಗೆ ಆವಾಜ್ ಹಾಕಿದ ಬೈಕ್ ಸವಾರನಿಗೆ 2 ಸಾವಿರ ರೂ. ದಂಡ
ಒನ್ ವೇ ರಸ್ತೆಯಲ್ಲಿ ಬೈಕ್ ನಲ್ಲಿ ಬಂದು ಜಿಲ್ಲಾಧಿಕಾರಿಗೆ ಆವಾಜ್ ಹಾಕಿದ್ದ ಬೈಕ್ ಸವಾರನಿಗೆ ಪೊಲೀಸರು 2,000 ರೂ. ದಂಡ ವಿಧಿಸಿದ್ದಾರೆ. ದಾವಣಗೆರೆಯ ಎಸ್. ನಿಜಲಿಂಗಪ್ಪ ಬಡಾವಣೆಯ ಸಮೀಪ ಗುರುವಾರ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಪ್ರತಿದಿನ…
