ತನ್ನ ಮೇಲೆ ಪತ್ನಿ ಹಾಕಿದ ಕೇಸ್ಗೆ ಮನನೊಂದು 40 ಪುಟಗಳ ಡೆತ್ನೋಟ್ ಬರೆದು ಬದುಕು ಮುಗಿಸಿದ ಗಂಡ!-ಸಾವಿನ ಕಡೆಯ ಕ್ಷಣದಲ್ಲಿ ನೆನಪಾಯ್ತಾ ತನ್ನ ಕಂದಮ್ಮ?
ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ (Marathahalli Police Station) ವ್ಯಾಪ್ತಿಯಲ್ಲಿ ಉತ್ತರ ಪ್ರದೇಶ (Uttar Pradesh) ಮೂಲದ ಅತುಲ್ ಸುಭಾಷ್ (Atul Subhash) ಎಂಬ ವ್ಯಕ್ತಿ ಖಿನ್ನತೆಗೆ (Depression) ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ (suicide)…
