ಉಡುಪಿ: ಶಾಲಾ-ಕಾಲೇಜು ಬಸ್ಗಳಿಗೆ ನಕಲಿ ವಿಮೆ – ಇಬ್ಬರು ಆರೋಪಿ ಬಂಧನ
ಉಡುಪಿ, ಅ.6: ಶಾಲಾ ಹಾಗೂ ಕಾಲೇಜು ಬಸ್ಗಳಿಗೆ ನಕಲಿ ವಿಮೆ ಪಾಲಿಸಿ ಮಾಡಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣವನ್ನು ಉಡುಪಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ಎಸ್ಪಿ…
