ಆರ್ಯಾಪು: ಗೋಪಾಲಕೃಷ್ಣ ನಾಪತ್ತೆ: ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು..!!
ಪುತ್ತೂರು, ಜೂನ್ 8: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಿಂಹವನ ನಿವಾಸಿ ಗೋಪಾಲಕೃಷ್ಣ (45) ಅವರು ಕಳೆದ ಮೇ 11ರಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಕೋರಿದ್ದಾರೆ.ಗೋಪಾಲಕೃಷ್ಣ ಅವರು 2026ರ ಮೇ 11ರಂದು ಸಂಜೆ ಸುಮಾರು…
