ಇಬ್ಬರು ಮಕ್ಕಳು ನನ್ನ ಅಂತ್ಯಕ್ರಿಯೆಯನ್ನು ನಡೆಸುವಂತಿಲ್ಲ’ – ಎಸ್‌ಎಲ್ ಭೈರಪ್ಪ ‘ವಿಲ್’ ತಂದಿಟ್ಟ ಗೊಂದಲ!
ತಮ್ಮ ಇಬ್ಬರು ಮಕ್ಕಳು ನನ್ನ ಅಂತ್ಯಕ್ರಿಯೆಯನ್ನು ನಡೆಸುವಂತಿಲ್ಲ,” ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅವರು ವಿಲ್ ಮಾಡಿಸಿಟ್ಟಿದ್ದಾರೆ ಎನ್ನುವ ವಿಷಯ ಮೈಸೂರಿನಲ್ಲಿ ಗುರುವಾರ ಕೆಲಕಾಲ ಗೊಂದಲ ಸೃಷ್ಟಿಸಿತು. ಬೆಂಗಳೂರಿನಿಂದ ಆಂಬ್ಯುಲೆನ್ಸ್ ಮೂಲಕ ಭೈರಪ್ಪ ಅವರ ಪಾರ್ಥಿವ ಶರೀರವನ್ನು ತಂದು ಮೈಸೂರಿನ ಕಲಾಮಂದಿರದ ಸಮೀಪವಿರುವ…
