ಚಲಿಸುತ್ತಿದ್ದ ಬೈಕ್‌ನಲ್ಲೇ ಯುವಕನ ಜೊತೆ ಯುವತಿ ರೋಮ್ಯಾನ್ಸ್: ಬಿತ್ತು ಭಾರೀ ದಂಡ-ವಿಡಿಯೋ ವೈರಲ್!!
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಮಿತಿ ಮೀರಿ ರೊಮ್ಯಾನ್ಸ್ ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಅದೇ ರೀತಿ ಚಲಿಸುತ್ತಿರುವ ಬೈಕ್‌ನಲ್ಲೇ ಯುವತಿಯೊಬ್ಬಳು ಯುವಕನನ್ನು ಮುದ್ದಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ನೋಯ್ದಾದಲ್ಲಿ ನಡೆದಿದ್ದು, ಪೊಲೀಸರು ಭಾರೀ ದಂಡ…
