ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ಯಮುನಾ ನದಿಯಲ್ಲಿ ಪತ್ತೆ
ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಆತ್ಮಾ ರಾಮ್ ಸನಾತನ ಧರ್ಮ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ಸ್ನೇಹಾ ದೇಬ್‌ನಾಥ್ ಭಾನುವಾರ ಸಂಜೆ ಯಮುನಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ . ಗೀತಾ ಕಾಲೋನಿ ಫ್ಲೈಓವರ್ ಸಮೀಪ ಆಕೆಯ ಶವ ಪತ್ತೆಯಾಗಿದೆ…
