ವಿವಾಹವಾದ 33 ವರ್ಷಗಳ ಬಳಿಕ ಪತ್ನಿಯನ್ನು ಇಸ್ಲಾಂಗೆ ಮತಾಂತರಿಸಿದರಾ ಶಾರೂಕ್; ಇಲ್ಲಿದೆ ವೈರಲ್ ಫೋಟೋ ಹಿಂದಿನ ಅಸಲಿ ಸತ್ಯ
ಇ ತ್ತೀಚೆಗೆ, ಶಾರುಖ್ ಖಾನ್, ಗೌರಿ ಖಾನ್ ಮತ್ತು ಆರ್ಯನ್ ಖಾನ್ ಮಕ್ಕಾದಲ್ಲಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಗೌರಿ ಖಾನ್ ಹಿಜಾಬ್ ಧರಿಸಿದ್ದಾರೆ ಮತ್ತು ಶಾರುಖ್ ಖಾನ್ ಅವರ ಪಕ್ಕದಲ್ಲಿ ನಿಂತಿದ್ದಾರೆ. ಈ ಫೋಟೋವನ್ನು…
