ನರಿಮೊಗರು: ಮೊಬೈಲ್ ಟವರ್ ಬ್ಯಾಟರಿ ಕಳವು ಪ್ರಕರಣ: ಆರೋಪಿ ಬಂಧನ
ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ ಪ್ರದೇಶದ ಮೊಬೈಲ್ ಟವರ್ಗೆ ಅಳವಡಿಸಿದ್ದ ಬ್ಯಾಟರಿಗಳ ಕಳವು ಪ್ರಕರಣವನ್ನು ಪುತ್ತೂರು ನಗರ ಪೊಲೀಸ್ರು ಭೇದಿಸಿದ್ದಾರೆ. ದಿನಾಂಕ 07-09-2025 ರಿಂದ 13-09-2025 ರ ನಡುವಿನ ಅವಧಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ, ಸೆಪ್ಟೆಂಬರ್ 13 ರಂದು ಪುತ್ತೂರು…
