ಪುತ್ತೂರು: ಶಾಸಕರ ವಿರುದ್ಧ ಅಸಭ್ಯ ಕಮೆಂಟ್ – ಕ್ಷಮೆ ಕೇಳಿದ ನೌಕರನಿಗೆ ಅಶೋಕ್ ರೈ ಕ್ಷಮೆ..!!!
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಕಾಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಳ್ಯ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಎಂಬವರು ಶಾಸಕರ ಬಳಿ ಬಂದು ಕ್ಷಮೆ ಯಾಚಿಸಿದ್ದು, ಶಾಸಕರು ಹೃದಯದ ವೈಶಾಲ್ಯತೆಯನ್ನು…
