ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ ಪ್ರಿನ್ಸಿಪಾಲ್, ಲೈಬ್ರೇರಿಯನ್ VIDEO ವೈರಲ್
ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಪ್ರಾಂಶುಪಾಲರು ಮತ್ತು ಲೈಬ್ರೇರಿಯನ್ ನಡುವಿನ ವಾಗ್ವಾದವು ಮಾರಾಮಾರಿಗೆ ತಿರುಗಿದ ಪ್ರಸಂಗ ನಡೆದಿದೆ.ಮಧ್ಯಪ್ರದೇಶದ ಖಾರ್ಗೋನ್ನ ಪ್ರಾಂಶುಪಾಲೆ ಪ್ರವೀಣ್ ದಹಿಯಾ ಮತ್ತು ಲೈಬ್ರೇರಿಯನ್ ಮಧುರಾಣಿ ನಡುವಿನ ಜಗಳದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ, ಇದಕ್ಕೂ ಮೊದಲು…
