ಕೇವಲ ಪಿಯುಸಿ ಓದಿ ನಕಲಿ ಐಎಎಸ್ ಅಧಿಕಾರಿ ಜೈ ಪ್ರಕಾಶ್ ಪಠಾಕ್ ಅರೆಸ್ಟ್..!!!
ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ನಕಲಿ ಡಾಕ್ಟರ್‌ಗಳು ನಕಲಿ ಲಾಯರ್‌ಗಳು ನಕಲಿ ಪೊಲೀಸ್, ನಕಲಿ ಇಡಿ, ಐಟಿ ಅಧಿಕಾರಿಗಳು ಹೀಗೆ ಎಲ್ಲೆಲ್ಲೂ ಬರೀ ನಕಲಿಗಳೇ ಹಾಗೆಯೇ ಇಲ್ಲೊಂದು ಕಡೆ ನಕಲಿ ಐಎಎಸ್ ಅಧಿಕಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಜೈ…
