15 ಜನರಿಗೆ 10 ಕೋಟಿಗೂ ಅಧಿಕ ಸಾಲ – ಮಲ್ಲಿಕಟ್ಟೆ ಸ್ಟೇಟ್ ಬ್ಯಾಂಕ್ ರಿಲೇಷನ್ ಶಿಪ್ ಮ್ಯಾನೆಜರ್ ಸೇರಿ 15 ಮಂದಿ ವಿರುದ್ದ ಎಫ್‌ಐಆರ್
ಸಾಲ ನೀಡುವ ವೇಳೆ ದಾಖಲೆ ಹಾಗೂ ಸಾಲ ಮರುಪಾವತಿಯ ಬಗ್ಗೆ ಪಿರಶೀಲನೆ ನಡೆಸದೆ ಸುಮಾರು 15 ಮಂದಿಗೆ 10 ಕೋಟಿಗೂ ಅಧಿಕ ಸಾಲ ನೀಡಿದ ಆರೋಪದ ಮೇಲೆ ಮಲ್ಲಿಕಟ್ಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ನ ರಿಲೇಷನ್ ಶಿಪ್ ಮ್ಯಾನೆಜರ್ (ಎಸ್ ಎಂ ವಿ)…
