ಲಾಡ್ಜ್ ಗೆ ವಿದ್ಯಾರ್ಥಿನಿ ಕರೆದೊಯ್ದು ಅತ್ಯಾಚಾರ: ದೈಹಿಕ ಶಿಕ್ಷಕ ಅರೆಸ್ಟ್
ಬೆಂಗಳೂರು : 17 ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಕ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 22 ವರ್ಷದ ದೈಹಿಕ ಶಿಕ್ಷಕ ದಾದಾಪೀರ್ ಕೃತ್ಯವೆಸಗಿದ…