ಬಂಟ್ವಾಳ: ಇಂಟರ್ ಲಾಕ್ ಘಟಕಕ್ಕೆ ದಾಳಿ ಸಿಸಿ ಕ್ಯಾಮರಾ ಧ್ವಂಸ – ದೇವರ ಪೋಟೋ ಸುಟ್ಟು ಹಾಕಿದ ಪ್ರಕರಣ – ಇಬ್ಬರು ಅಪ್ರಾಪ್ತರು ವಶ..!!
ಬಂಟ್ವಾಳ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಪಾಲಾಸ್ತಡ್ಕದಲ್ಲಿರುವ ಪಿ.ಬಿ. ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕದಲ್ಲಿ ನಡೆದ ದಾಳಿ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿರ್ಯಾದಿದಾರರಾದ ಆನಂದಗೌಡರವರು ಪತ್ನಿಯ ಹೆಸರಿನಲ್ಲಿ ಈ ಘಟಕವನ್ನು ನಡೆಸುತ್ತಿದ್ದು, ಘಟಕದಲ್ಲಿ ಸಿಸಿ ಕ್ಯಾಮಾರಗಳನ್ನು…
