ಕಡಬ: ಬಾರ್ನಲ್ಲಿದ್ದ ನೌಕರನಿಂದ ₹6.57 ಲಕ್ಷ ವಂಚನೆ – ಪ್ರಕರಣ ದಾಖಲು
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಬಾರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರನೊಬ್ಬ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.ಈ ಸಂಬಂಧ ಬಿಳಿನೆಲೆ ಗ್ರಾಮದ ನಿವಾಸಿ ವಿಶಾಲ್ ಸ್ಟೀಫನ್ (25) ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.…
