ವಿಟ್ಲ:ಬ್ರೇಕ್ ಫೈಲ್ ಆಗಿ ಖಾಸಗಿ ಬಸ್ ಆವರಣಗೋಡೆಗೆ ಢಿಕ್ಕಿ – ಪ್ರಯಾಣಿಕರಿಗೆ ಗಾಯ..!!!
ವಿಟ್ಲ, ಆ.2: ವಿಟ್ಲ ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ನ ಬ್ರೇಕ್ ವೈಫಲ್ಯದಿಂದಾಗಿ ಸಂಭವಿಸಿದ ಅಪಘಾತ ಸ್ಥಳೀಯರ ನಡುವೆ ಭೀತಿಯನ್ನು ಉಂಟುಮಾಡಿದೆ. ಶನಿವಾರ ಬೆಳಿಗ್ಗೆ ಸಂಭವಿಸಿದ ಈ ಘಟನೆಯಲ್ಲಿ ಬಸ್ ರಸ್ತೆ ಬದಿಯ ಆವರಣಗೋಡೆಗೆ ಢಿಕ್ಕಿಯಾಗಿ ಗೋಡೆ ಸಂಪೂರ್ಣವಾಗಿ ಕುಸಿದುಬಿದ್ದಿದೆ.…
