ಸುಳ್ಯದಲ್ಲಿ ಅಡಿಕೆ ಕಳ್ಳತನ:ಇಬ್ಬರು ಆರೋಪಿಗಳ ಬಂಧನ..!!
ಸುಳ್ಯ, ಸೆ.19 – ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಅಡಿಕೆ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅಜ್ಜಾವರ ಪೇಟೆಯ ದಿನಸಿ ಅಂಗಡಿಯ ಮಾಲಕರ ಮಹಮ್ಮದ್ ರಫೀಕ್ ಎಸ್.ಡಿ. ಅವರ ಗೋಡೌನ್‌ನಿಂದ ಸೆ.12ರಂದು ರಾತ್ರಿ ಅಡಿಕೆ ಕಳ್ಳತನವಾದ ಘಟನೆ ದಾಖಲಾಗಿದ್ದು (ಸುಳ್ಯ ಪೊಲೀಸ್…
