BIG NEWS: ಅಮೆರಿಕಾದ ʼಮೋಸ್ಟ್ ವಾಂಟೆಡ್ʼ ಕೇರಳದಲ್ಲಿ ಸೆರೆ ; ಲಿಥುವೇನಿಯನ್ ಆರೋಪಿ ಹಸ್ತಾಂತರ
ಕೇ ರಳದ ತಿರುವನಂತಪುರದಲ್ಲಿ ಅಮೆರಿಕದ ಕೋರಿಕೆಯ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಕೇರಳ ಪೊಲೀಸರು ಲಿಥುವೇನಿಯನ್ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಅಲೆಕ್ಸ್‌ಜೇ ಬೆಸ್ಕಿಯೊಕೊವ್ (46) ಬಂಧಿತ ಆರೋಪಿ. ಈತ ಅಮೆರಿಕದ ಅಧಿಕಾರಿಗಳಿಗೆ ಬೇಕಾಗಿದ್ದ. ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆಯಾದ ಗ್ಯಾರಂಟೆಕ್ಸ್ ಅನ್ನು…