ಮಂಜಲ್ಪಡ್ಪು: ಆಟೋ – ಕಾರು ಡಿಕ್ಕಿ! ಆಟೋ ಚಾಲಕನ ತಲೆಗೆ ಗಾಯ
ಪುತ್ತೂರು: ಇಲ್ಲಿನ ಮಂಜಲ್ಪಡ್ಪು ಬಳಿ ಆಟೋ ರಿಕ್ಷಾ ಹಾಗೂ ಬಲೆನೋ ಕಾರಿನ ನಡುವೆ ಅಪಘಾತ ಸಂಭವಿಸಿ, ಆಟೋ ಚಾಲಕ ಗಾಯಗೊಂಡ ಘಟನೆ ಭಾನುವಾರ ನಡೆಯಿತು. ಆಟೋ ಚಾಲಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪುತ್ತೂರಿನಿಂದ ನೆಹರುನಗರ ಕಡೆ ಸಾಗುತ್ತಿದ್ದ ರಿಕ್ಷಾ ಹಾಗೂ…