ಗಡಿಯಾರದಲ್ಲಿ ಈಚರ್ ಲಾರಿ-ಬೈಕ್ ನಡುವೆ ಅಪಘಾತ :ಬೆಳ್ತಂಗಡಿ ಮೂಲದ ಶಾಝಿನ್ ಮೃತ್ಯು
ಮಾಣಿ :ಈಚರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 6 ವರ್ಷದ ಮಗು ಮೃತಪಟ್ಟಿದ್ದು, ತಂದೆ-ತಾಯಿ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಸಂಜೆ 6.30 ರ ವೇಳೆಗೆ ಸಂಭವಿಸಿದೆ. ಮೃತ ಮಗುವನ್ನು…
