ಹಾಡಹಗಲೇ ಡಾಕ್ಟರ್ ಸರ ಕಳ್ಳತನ ; ಸಿಸಿ ಟಿವಿ ದೃಶ್ಯ ವೈರಲ್ | Watch
ಉ ತ್ತರ ಪ್ರದೇಶದ ಮೀರತ್‌ನಲ್ಲಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಡಾ. ಆರ್. ಕೆ. ತೋಮರ್ ಅವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಇದರಿಂದ ಡಾಕ್ಟರ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಡಾ. ತೋಮರ್ ಅವರು ತಮ್ಮ…
