ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಇತ್ತ ಫ್ಲ್ಯಾಟ್ ಮಾರಿ ಪತಿ ಪರಾರಿ
ತೆಲಂಗಾಣ, ಜುಲೈ 20: ಅತ್ತ ಹೆರಿಗೆಗೆಂದು ಟೆಕ್ಕಿ ಪತ್ನಿ ತವರಿಗೆ ಹೋಗಿದ್ದರೆ ಇತ್ತ ಪತಿ ಫ್ಲ್ಯಾಟ್ ಮಾರಿ ಪರಾರಿಯಾಗಿರುವ ಘಟನೆ ಕುಕಟ್ಪಲ್ಲಿಯಲ್ಲಿರುವ ಶಾಂತಿ ನಗರದಲ್ಲಿ ನಡೆದಿದೆ. ಪತ್ನಿ ಹೆರಿಗೆ ನಂತರ ಮನೆಗೆ ಹಿಂದಿರುಗಿದಾಗ ಪತಿ ಶ್ರವಣ್ ಫ್ಲಾಟ್ ಮಾರಾಟ ಮಾಡಿರುವುದು ತಿಳಿದುಬಂದಿದೆ.…
