ಕನ್ನಡಿಗ ಪಡೆದಿದ್ದ ರ್ಯಾಂಕ್ ತನ್ನದೆಂದು ಹೇಳಿ ಸನ್ಮಾನ: ಬಿಹಾರದ ಯುವಕ ಅರೆಸ್ಟ್
ಪಾಟ್ನಾ: ಕನ್ನಡಿಗ ಪಡೆದಿದ್ದ ರ್ಯಾಂಕ್ ತನ್ನದೆಂದು ಹೇಳಿ ಸನ್ಮಾನ ಮಾಡಿ, ಹೊಗಳಿಕೆ ಪಡೆದಿದ್ದ ಬಿಹಾರದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಾ.6ರಂದು 2025ರ ಸಾಲಿನ ಯುಪಿಎಸ್ಸಿ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ 440ನೇ ರ್ಯಾಂಕ್ ಪಡೆದಿರುವುದಾಗಿ ಬಿಹಾರದ ಶೇಖ್ಪುರ ಜಿಲ್ಲೆಯ ರಂಜೀತ್…
