ಮುಕ್ವೆಯಲ್ಲಿ ಹೋಟೆಲ್ ರೈನ್ ಬೋ ಸ್ಥಳಾಂತರಗೊಂಡು ಶುಭರಂಭ
ಪುತ್ತೂರು: ಮುಕ್ವೆಯ ಪ್ರಸಿದ್ಧ ಹೋಟೆಲ್ ರೈನ್ ಬೋ (VEG & NON-VEG) ಇದೀಗ ಸ್ಥಳಾಂತರಗೊಂಡು ಮುಕ್ವೆ ಅಲ್-ಅರಫ ರೆಸಿಡೆನ್ಸಿ ಕಟ್ಟಡದಲ್ಲಿ ಆ. 25ರಂದು ಶುಭಾರಂಭಗೊಂಡಿತು. ವಿದ್ಯಾರ್ಥಿ ನೂರುಲ್ ಹುದಾ ಮಾಡನ್ನೂರ್‌ನ ನಸ್ಟಿರ್ ಫೈಝಲ್ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.ಮುಕ್ವೆ ಜುಮಾ ಮಸೀದಿ…
