Month: November 2025

ಬೆಳ್ತಂಗಡಿ: ಆತ್ಮ*ಹತ್ಯೆ..!!

ಬೆಳ್ತಂಗಡಿ, ನ.7:ಕಸಬಾ ಗ್ರಾಮದ ನಿವಾಸಿ, ಆಟೋ ಚಾಲಕರಾಗಿದ್ದ ಅಬ್ದುಲ್ ಬಶೀರ್ (50) ಅವರು ತಮ್ಮ ಮನೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತರಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರಗಳ ಪ್ರಕಾರ, ಮೃತರ ಪುತ್ರ ಸೂಹೈಲ್ (25) ಅವರು ನೀಡಿದ ದೂರಿನಲ್ಲಿ, ತಂದೆ…

ಆ*ತ್ಮಹತ್ಯೆ..!!

ಕಡಬ: ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಖಂಡಿಗ ಮನೆಯ ಗಗನ್(14) ಎಂದು ಗುರುತಿಸಲಾಗಿದೆ. ಗುರುವಾರ ಎಂದಿನಂತೆ ಶಾಲೆಗೆ ತೆರಳಿದ್ದ…

ನ. 08:ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಈಶ್ವರಮಂಗಲ ಶಾಖೆಯಲ್ಲಿ “ಉಚಿತ” ಥೈರಾಡ್, ಹಿಮೋಗ್ಲೋಬಿನ್, ಮಧುಮೇಹ ತಪಾಸಣಾ ಶಿಬಿರ…!!

ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಈಶ್ವರಮಂಗಲ ಶಾಖೆಯಲ್ಲಿ ನ. 08ರಂದು ಒಂದು ದಿನ ಉಚಿತ ಥೈರಾಯಿಡ್ (TSH) ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ ಮಾದರಿಯ ರಕ್ತ…

ಉಪ್ಪಿನಂಗಡಿ: ಸಹಪಾಠಿಯ ಆರೋಗ್ಯ ವಿಚಾರಣೆಗೆ ಹೋದ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಇಬ್ಬರ ಬಂಧನ

ಉಪ್ಪಿನಂಗಡಿ, ನ.7 :ಅನಾರೋಗ್ಯದಿಂದ ಮನೆಯಲ್ಲಿದ್ದ ಸಹಪಾಠಿಯ ಆರೋಗ್ಯ ವಿಚಾರಿಸಲು ತೆರಳಿದ್ದ ವಿದ್ಯಾರ್ಥಿಗಳ ತಂಡದ ಮೇಲೆ, ಅದೇ ಸಮುದಾಯದ ಯುವಕರ ಗುಂಪೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ಗುರುವಾರ ಪೆರಿಯಡ್ಕದಲ್ಲಿ ನಡೆದಿದೆ. ಉಪ್ಪಿನಂಗಡಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಪೆರಿಯಡ್ಕ ಮೂಲದ…

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಯುವತಿಯರು.!

ಮನೆಯವರ ವಿರೋಧದ ನಡುವೆಯೂ ಯುವತಿಯರಿಬ್ಬರು ಪರಸ್ಪರ ಪ್ರೀತಿಸಿ ಆಗಿರುವ ವಿವಾಹ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಸುಂದರ್ಬನ್ಸ್ ನಡೆದಿದೆ. 19 ವರ್ಷದ ರಿಯಾ ಸರ್ದಾರ್ ಮತ್ತು 20 ವರ್ಷದ ರಾಖಿ ನಾಸ್ಕರ್ ಇಬ್ಬರ ವಿವಾಹ ಸ್ಥಳೀಯ ದೇವಸ್ಥಾನವೊಂದರಲ್ಲಿ ನಡೆದಿದೆ. ಡ್ಯಾನ್ಸರ್ಸ್‌ ಆಗಿರುವ…

ಪುತ್ತೂರು: ಏರ್ ಇಂಡಿಯಾ SATS ಗೆ ಆಯ್ಕೆಯಾದ ಪ್ರಗತಿ ವಿಸ್ತಾರ ಕಾಲೇಜಿನ ವಿದ್ಯಾರ್ಥಿ..!!

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯ ಮಾನೈ ಆರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಮಹಮ್ಮದ್ thamzeer, ಏರ್ ಇಂಡಿಯಾ SATS (AISATS) ನಲ್ಲಿ ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರು ಕೆಂಪೇಗೌಡ…

ಗೋವು ಸಾಗಾಟ ಪ್ರಕರಣದಲ್ಲಿ ದಾಖಲೆ ತಿರುಚಿ ಸುಳ್ಳು ಪ್ರಚಾರ-ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 2 ಪ್ರಕರಣ ದಾಖಲು!! ಸುಳ್ಳು ಸುದ್ದಿ ಹಂಚಿದವರಿಗೆ ಪೊಲೀಸ್ ಎಚ್ಚರಿಕೆ..!!

ಪುತ್ತೂರು: ಆರೋಪಿ ಸಮೂಹವನ್ನು ರಕ್ಷಿಸುವ ದುರುದ್ದೇಶದಿಂದ ಸುಳ್ಳು ದಾಖಲೆ ಸೃಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 115/2025ರಡಿ ಕಲಂ 132, 109,…

ಓರ್ವ ಯುವತಿ ಜೊತೆ ಲಾಡ್ಜ್’ ಗೆ ಬಂದಿದ್ದ ಇಬ್ಬರು ಯುವಕರು.! ದಾಳಿ ವೇಳೆ ಬೆಚ್ಚಿ ಬಿದ್ದ ಪೊಲೀಸರು.!

ಆಂಧ್ರಪ್ರದೇಶದ ಕಾಕಿನಾಡದಿಂದ ಹೈದರಾಬಾದ್ಗೆ ಒಬ್ಬ ಯುವತಿ ಮತ್ತು ಇಬ್ಬರು ಯುವಕರು ಬಂದಿದ್ದರು. ಅವರ ಬಳಿ ಕೆಲವು ಬ್ಯಾಗ್ ಗಳಿದ್ದವು. ಅವರು ಕುಕತ್ಪಲ್ಲಿ ಹೌಸಿಂಗ್ ಬೋರ್ಡ್ (ಕೆಪಿಎಚ್ಬಿ) ನಲ್ಲಿರುವ ಹೋಟೆಲ್ಗೆ ಭೇಟಿ ನೀಡಿದರು. ಯಾರೋ ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾಡ್ಜ್…

ಪತ್ನಿ ಕೊಲೆಗೈದು ಹೊಲದಲ್ಲಿ ಶವ ಹೂತಿದ್ದ ಪತಿ..!!

ಆ ಳಂದ: ತಾಲ್ಲೂಕಿನ ನಿಂಬರ್ಗಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಭೂಸನೂರು ಗ್ರಾಮದ ಹೊಲದಲ್ಲಿ ವಾಸವಾಗಿದ್ದ ಕೃಷಿ ಕೂಲಿಕಾರ್ಮಿಕನು ತನ್ನ ಪತ್ನಿಯನ್ನು ಕೊಲೆಗೈದು ಅವಳ ಶವವನ್ನು ಹೊಲದಲ್ಲಿ ಹೂತಿದ್ದ ಘಟನೆ ನಡೆದಿದೆ. ಮಶಾಕ್‌ ಬೀ (38) ಕೊಲೆಯಾದ ಮಹಿಳೆ. ಈಕೆಯ ಪತಿ ಲಾಲಸಾಬ್‌…

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಇಂದು ‘ಯೂಟ್ಯೂಬ್ ಲೈವ್’ ಕಾರ್ಯಗಾರದಲ್ಲಿ ಭಾಗವಹಿಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಇಂದು ಯೂಟ್ಯೂಬ್ ಲೈವ್ ಕಾರ್ಯಗಾರದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಕೆ.ಪಿ.ಎಸ್. ಶಾಲೆಗಳಲ್ಲಿನ…

Join WhatsApp Group
error: Content is protected !!