ಇಸ್ರೇಲ್ ಮೇಲೆ 8 ಕ್ಷಿಪಣಿ ಗುರಿಯಾಗಿಸಿದ ಇರಾನ್: ಭಾರತೀಯ ನಾಗರಿಕರಿಗೆ ಇಸ್ರೇಲ್‌ಗೆ ಪ್ರಯಾಣಿಸಬೇಡಿ ಎಂದ ರಾಯಭಾರ ಕಚೇರಿ
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ನಿಗೂಢ ತಿರುವು ಪಡೆದುಕೊಂಡಿದೆ. ಒಂದೆಡೆ, ಗಲ್ಫ್ ರಾಷ್ಟ್ರಗಳು ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಾಯುಪ್ರದೇಶವನ್ನು ನೀಡಲು ನಿರಾಕರಿಸಿವೆ. ಮತ್ತೊಂದೆಡೆ, ಟ್ರಂಪ್ ಅವರ ರಾಗ ಬದಲಾಗಿದೆ. ಇದರ ಬೆನ್ನಲ್ಲೇ, ಇರಾನ್ ಎಂಟು ಇಸ್ರೇಲಿ…
