ಪುತ್ತೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿಧ್ಯಾರ್ಥಿನಿ
ಫಾತಿಮತ್ ಅಸ್ನಾ 567 ಅಂಕಗಳನ್ನು (ಶೇ. 90.72℅) ಪಡೆದಿದ್ದಾಳೆ. ಇವರು ಹಸನ್ ಕುಟ್ಟಿ ಕೊಡಿಪ್ಪಾಡಿ ಮತ್ತು ಅಸ್ಮಾ ಸೊಂಪಾಡಿಯವರ ದಂಪತಿ ಪುತ್ರಿ.