ಭಾನುವಾರ ಬೆಳಗ್ಗೆ 5.59 ಕ್ಕೆ ಹಾರಬೇಕಿದ್ದ PSLV-C61 ತಾಂತ್ರಿಕ ಕಾರಣಗಳಿಂದ ವಿಫಲಗೊಂಡಿದೆ ಎಂದು ಇಸ್ರೋ ಮುಖ್ಯಸ್ಥ ಡಾ. ವಿ.ನಾರಾಯಣ್ ತಿಳಿಸಿದ್ದಾರೆ. ವಿಶ್ಲೇಷಣೆಯ ಬಳಿಕ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಮರಳಿ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಾಚರಣೆಯ ಮೂರನೇ ಹಂತದಲ್ಲಿ ಸಣ್ಣದೊಂದು ತಾಂತ್ರಿಕ ಸಮಸ್ಯೆ ಎದುರಾಯಿತು. ಹೀಗಾಗಿ ಮಿಷನ್‌ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ.

ಇಂದು ಹಾರಿಸಬೇಕಿದ್ದ ಪಿಎಸ್‌ಎಲ್‌ವಿ ಸಿ 61 ಉಪಗ್ರಹವು EOS 04 ರ ಪುನರಾವರ್ತಿತ ಉಪಗ್ರಹವಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ 101 ಕಾರ್ಯಾಚರಣೆಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!