ಬೆಳ್ತಂಗಡಿ : ನೂರುಲ್ ಹುದಾ ಜುಮ್ಮಾ ಮಸೀದಿ ಲಾಯಿಲದಲ್ಲಿ ಜೂನ್ 20 ರಂದು ನೂರುಲ್ ಹುದಾ ಮದರಸ ಹಾಲ್ ನಲ್ಲಿ ಗೌರವಧ್ಯಕ್ಷ ರಾದ ಇಸ್ಮಾಯಿಲ್ ರವರ ಸಮ್ಮುಖದಲ್ಲಿ ಮಹಾಸಭೆ ನಡೆಯಿತು. ಈ ಮಹಾ ಸಭೆಯಲ್ಲಿ 2025-26 ರ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹನೀಫ್ ಲಾಯಿಲ, ಉಪಾಧ್ಯಕ್ಷಾಗಿ ಮುಸ್ತಫಾ ಲಾಯಿಲ, ಕಾರ್ಯದರ್ಶಿಯಾಗಿ ಆಸೀಫ್ ಕಕ್ಕೆನ,ಜೊತೆ ಕಾರ್ಯದರ್ಶಿಯಾಗಿ ಸಮೀರ್ ಮತ್ತು ಹಬೀಬ್,ಕೋಶಾಧಿಕಾರಿಯಾಗಿ ಅಝೀಜ್ ಲಾಯಿಲ,ಲೆಕ್ಕಪರಿಶೋಧಕರಾಗಿ  ಮುಸ್ತಫಾ ಕಾಶಿಬೆಟ್ಟು ಮತ್ತು ಆಸೀಫ್ ಎ.ಎನ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!