ಪುತ್ತೂರಿನ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಆಗಸ್ಟ್ 1ರಿಂದ ಆರಂಭಗೊಂಡಿರುವ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಅಕ್ಟೋಬರ್ 5ರವರೆಗೆ ನಡೆಯಲಿದೆ. ವರಮಹಾಲಕ್ಷ್ಮೀ ಹಾಗೂ ಕೃಷ್ಣ ಜನ್ಮಾಷ್ಟಮಿ ವಿಶೇಷ ಆಫರ್‌ಗಳು ಆಗಸ್ಟ್ 17ರವರೆಗೆ ಮಾತ್ರ ಲಭ್ಯ — ಇನ್ನೂ ಕೇವಲ ಒಂದು ವಾರ ಬಾಕಿ!

ಗ್ರಾಹಕರಿಗೆ 50 ಚಿನ್ನ ಮತ್ತು ಬೆಳ್ಳಿ ಕಾಯಿನ್‌ಗಳು, ಡೈಮಂಡ್ ಬಹುಮಾನಗಳು, ಬಂಪರ್ ಬಹುಮಾನವಾಗಿ 1 ಕಿಲೋ ಚಿನ್ನ ಗೆಲ್ಲುವ ಸುವರ್ಣಾವಕಾಶವಿದೆ. ಜೊತೆಗೆ 5 ಕಿಲೋ ಬೆಳ್ಳಿ, 100 ಡೈಮಂಡ್‌ ರಿಂಗ್‌ಗಳು ಹಾಗೂ ಒಂದು ಡೈಮಂಡ್ ನೆಕ್ಸಸ್ ಪಡೆಯುವ ಅವಕಾಶವೂ ಸಿಗಲಿದೆ. ಪ್ರತೀ ಖರೀದಿಗೆ ಒಂದು ಕೂಪನ್ ನೀಡಲಾಗುತ್ತಿದೆ.

ಆಗಸ್ಟ್ 8ರಿಂದ 17ರವರೆಗೆ ಚಿನ್ನಾಭರಣದ ಮೇಲೆ ಫ್ಲಾಟ್ ₹2400/8 ಗ್ರಾಂ ರಿಯಾಯಿತಿ ಸೌಲಭ್ಯವಿದೆ. ಈ ಆಫರ್ ಪುತ್ತೂರು ಮಾತ್ರವಲ್ಲದೇ ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿಯೂ ಅನ್ವಯಿಸುತ್ತದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!